Monday, June 20, 2011

ಚುನಾಯಿತ ಸರ್ಕಾರದಿಂದ ಕನ್ನಡಕ್ಕೇ ದಂಡ.

ಸಿರಿಗನ್ನಡಂ ಗಲ್ಗೆ !!

ಇನ್ನು ಕನ್ನಡಿಗರ ನೀತಿ, ಕನ್ನಡಿಗರ ಸ್ವಾಭಿಮಾನ, ಕನ್ನಡದ ಅಭಿಮಾನ ಇವೆಲ್ಲವೂ ದಂಡನಾರ್ಹ.

ವಾಹನ ಸಂಖ್ಯೆ ಕನ್ನಡದಲ್ಲಿದ್ದರೆ ರೂ. ೩೦೦ ದಂಡ.

ಪ್ರವೀಣ್ ಸೂದ್ and his team ಕಾಯ್ದೆ ಜಾರಿಗೆ ಮುಂದಾಗಿದ್ದಾರೆ, ಆದರೆ ಪೆಟ್ಟು ಬಿದ್ದಿ ದ್ದು ಕನ್ನಡ ಅಭಿಮಾನಕ್ಕೆ .

P.S : For more, ಇಂದಿನ ಕನ್ನಡಪ್ರಭ ನೋಡಿ : ಪುಟ ೧
------

ಎಲ್ಲಿದೆಯೊ ನ್ಯಾಯ, ಕನ್ನಡಿಗರು ನ್ಯಾಯವ ಕೇಳುವುದೇ ಅನ್ಯಾಯ !!

No comments: